Wednesday 8 June 2016

harusha




ಹರುಷ

ಮರವೊಂದು ಹೂಬಿಟ್ಟು ಫಲ  ಕೊಡುವ ಕಾಲ , ಮನದೆ ಹರಷಿಸುಥ ನಿಂತೆ

ಫಲ ಮಾಗಿ ಮರದಿಂದ ವೃದ್ಧಿಸುವ ಕಾಲ, ಮರದ ತಾಯ್ತನದ ಸಹಿಷ್ಣುತೆಯ ಕಂಡು ಬೆರಗಾಗಿ ನಿಂತೆ.

Monday 18 June 2012

Shakuna

ಶಕುನ ಒಂದು ಕೂಡ ಸರಿ ಇಲ್ಲ ಆದರು ನನ್ನಾಕೆಯ ಚಲುವೊಂದೇ , ನನ್ನ ಚೈತನ್ಯವನ್ನು ಮುನ್ನಡೆಸುತಿದೆ 

Thursday 14 June 2012

gourava

ಪ್ರತಿ ಸಂಭಂದದ  ಅಡಿಪಾಯವು ಗೌರವವೇ ಆಗಿರುತ್ತದೆ . ಗೌರವ ವಿಲ್ಲದ ಯಾವ ಸಂಬಂದವು ನೆಲೆ ನಿಲ್ಲುವುದಿಲ್ಲ 

Tuesday 12 June 2012

Olumeya odathige prathamarapane

ಒಲುಮೆಯ ಒಡತಿಗೆ ಪ್ರಥಮಾರ್ಪಣೆ

ಕಷ್ಟ ಕಾರ್ಪಣ್ಯಗಳ ಕೊರಕಲಲ್ಲಿ , ನನ್ನ  ಜೀವದ ಸೆಲೆಯಾಗಿ ಹರಿಯುತಿರುವ
ಜೀವದ ಗೆಳತಿಗೆ ಮಾಲಾರ್ಪಣೆ, ಅಕ್ಷರ ಮಾಲಾರ್ಪಣೆ

ಜೀವನದ ಇಳಿಜಾರಿನಲ್ಲಿ, ತಂಗಾಳಿಯಾಗಿ ಮೈತಾಗುವ
ಜೀವಮಾನದ ಗೆಳತಿಗೆ ಶಬ್ಧಾ ರ್ಪಣೆ

ಜಂಜಡದ ದಟ್ಟಡವಿಯಲ್ಲಿ , ಇಂಚರದ ಕುಹುಗಾನದ ಕೊಗಿಲೆಯಾಗಿರುವ
ಉಸಿರ ಸಖಿಗೆ , ಸ್ವರರ್ಪಣೆ

ಈ ಮೂಲಕ ಎನ್ನಾಕೆಗೆ ಅಗ್ರ ಪೂಜಾರ್ಪಣೆ