ಶಕುನ ಒಂದು ಕೂಡ ಸರಿ ಇಲ್ಲ ಆದರು ನನ್ನಾಕೆಯ ಚಲುವೊಂದೇ , ನನ್ನ ಚೈತನ್ಯವನ್ನು ಮುನ್ನಡೆಸುತಿದೆ
Monday 18 June 2012
Thursday 14 June 2012
Tuesday 12 June 2012
Olumeya odathige prathamarapane
ಒಲುಮೆಯ ಒಡತಿಗೆ ಪ್ರಥಮಾರ್ಪಣೆ
ಕಷ್ಟ ಕಾರ್ಪಣ್ಯಗಳ ಕೊರಕಲಲ್ಲಿ , ನನ್ನ ಜೀವದ ಸೆಲೆಯಾಗಿ ಹರಿಯುತಿರುವ
ಜೀವದ ಗೆಳತಿಗೆ ಮಾಲಾರ್ಪಣೆ, ಅಕ್ಷರ ಮಾಲಾರ್ಪಣೆ
ಜೀವನದ ಇಳಿಜಾರಿನಲ್ಲಿ, ತಂಗಾಳಿಯಾಗಿ ಮೈತಾಗುವ
ಜೀವಮಾನದ ಗೆಳತಿಗೆ ಶಬ್ಧಾ ರ್ಪಣೆ
ಜಂಜಡದ ದಟ್ಟಡವಿಯಲ್ಲಿ , ಇಂಚರದ ಕುಹುಗಾನದ ಕೊಗಿಲೆಯಾಗಿರುವ
ಉಸಿರ ಸಖಿಗೆ , ಸ್ವರರ್ಪಣೆ
ಈ ಮೂಲಕ ಎನ್ನಾಕೆಗೆ ಅಗ್ರ ಪೂಜಾರ್ಪಣೆ
ಕಷ್ಟ ಕಾರ್ಪಣ್ಯಗಳ ಕೊರಕಲಲ್ಲಿ , ನನ್ನ ಜೀವದ ಸೆಲೆಯಾಗಿ ಹರಿಯುತಿರುವ
ಜೀವದ ಗೆಳತಿಗೆ ಮಾಲಾರ್ಪಣೆ, ಅಕ್ಷರ ಮಾಲಾರ್ಪಣೆ
ಜೀವನದ ಇಳಿಜಾರಿನಲ್ಲಿ, ತಂಗಾಳಿಯಾಗಿ ಮೈತಾಗುವ
ಜೀವಮಾನದ ಗೆಳತಿಗೆ ಶಬ್ಧಾ ರ್ಪಣೆ
ಜಂಜಡದ ದಟ್ಟಡವಿಯಲ್ಲಿ , ಇಂಚರದ ಕುಹುಗಾನದ ಕೊಗಿಲೆಯಾಗಿರುವ
ಉಸಿರ ಸಖಿಗೆ , ಸ್ವರರ್ಪಣೆ
ಈ ಮೂಲಕ ಎನ್ನಾಕೆಗೆ ಅಗ್ರ ಪೂಜಾರ್ಪಣೆ
Subscribe to:
Posts (Atom)