Tuesday 12 June 2012

Olumeya odathige prathamarapane

ಒಲುಮೆಯ ಒಡತಿಗೆ ಪ್ರಥಮಾರ್ಪಣೆ

ಕಷ್ಟ ಕಾರ್ಪಣ್ಯಗಳ ಕೊರಕಲಲ್ಲಿ , ನನ್ನ  ಜೀವದ ಸೆಲೆಯಾಗಿ ಹರಿಯುತಿರುವ
ಜೀವದ ಗೆಳತಿಗೆ ಮಾಲಾರ್ಪಣೆ, ಅಕ್ಷರ ಮಾಲಾರ್ಪಣೆ

ಜೀವನದ ಇಳಿಜಾರಿನಲ್ಲಿ, ತಂಗಾಳಿಯಾಗಿ ಮೈತಾಗುವ
ಜೀವಮಾನದ ಗೆಳತಿಗೆ ಶಬ್ಧಾ ರ್ಪಣೆ

ಜಂಜಡದ ದಟ್ಟಡವಿಯಲ್ಲಿ , ಇಂಚರದ ಕುಹುಗಾನದ ಕೊಗಿಲೆಯಾಗಿರುವ
ಉಸಿರ ಸಖಿಗೆ , ಸ್ವರರ್ಪಣೆ

ಈ ಮೂಲಕ ಎನ್ನಾಕೆಗೆ ಅಗ್ರ ಪೂಜಾರ್ಪಣೆ 

No comments:

Post a Comment